Top 100 Kannada Quotes About Love – ಪ್ರೀತಿಯ ನುಡಿಮುತ್ತುಗಳು

Below are the list of Kannada quotes about love. Discover beautiful Kannada quotes about love that will touch your soul. Explore the essence of love through heartfelt expressions in Kannada language. Read on to find meaningful Kannada quotes about love and deepen your understanding of this universal emotion.

Best Kannada Quotes about Love

ಪರಿಚಯ ಆಕಸ್ಮಿಕವಾದರೂ,
ಸ್ನೇಹ ಶಾಶ್ವತವಾಗಿರಲಿ,
ದೂರ ಅನಿವಾರ್ಯವಾದರೂ,
ನೆನಪುಗಳು ಅಮರವಾಗಿರಲಿ.

ಪ್ರೀತಿಗೆ ಪಾತ್ರನಾಗುವುದಕ್ಕಿಂತ ನಂಬಿಕೆಗೆ ಪಾತ್ರನಾಗು, ನಂಬಿಕೆ ಇದ್ದಲ್ಲಿ ಪ್ರೀತಿ ತಾನಾಗಿಯೇ ಬರುತ್ತದೆ..

ಈ ಹೃದಯದ ಕನ್ನಡಿಯೊಳಿಗಿನ ಪ್ರತಿಬಿಂಬ ನಿನ್ನದಾದ ಮೇಲೆ ಪ್ರತಿ ಎದೆ ಬಡಿತವು ನಿನ್ನ ಹೆಸರೇ ಕೂಗಿದಂತೆ..

ಮನಸಿನಲ್ಲಿ ನೀನು ಇದರೆ ಮರೆಯಬಹುದು
ಆದರೆ ಮನಸೇ ನೀನಾದರೆ ಹೇಗೆ ಮರೆಯಲ್ಲಿ.

ನನ್ನ ಜೀವನದಲ್ಲಿ ಆ ದೇವರು ನನಗೆ ಕೊಟ್ಟ ದೊಡ್ಡ ವರ, ಅದು ನಿನ್ನ ಜೊತೆ ಪರಿಚಯ, ನನಗೆ ಕೊಟ್ಟ ಅದೃಷ್ಟ ನಿನ್ನ ಪ್ರೀತಿ..

ಸಿಗಲ್ಲ ಅಂತ ಗೊತ್ತಿದ್ರು ನಾವು ಅದನ್ನೇ ಇಷ್ಟ ಪಡ್ತೀವಿ ಯಾಕೆ ಗೊತ್ತಾ, ಸಿಗುವ ನೂರು ವಸ್ತುಗಳಿಗಿಂತ ಸಿಗದೇ ಇರು ಒಂದು ವಸ್ತು ಮಾತ್ರ ಮನಸ್ಸನ್ನು ಗೆದ್ದಿರುತ್ತೆ.

ನನ್ನ ಪ್ರೀತಿಯನ್ನು ಎಂದಿಗೂ ಅನುಮಾನಿಸಬೇಡ ನನ್ನ ಪ್ರೀತಿಯು ಮೋಹದ ಮಾಯೆಯಲ್ಲ, ನಿನ್ನ ನಂಬಿಕೆಯ ಛಾಯೆ….

ನೀವು ಪ್ರೀತಿಸಿದವರ ಹೃದಯ ಕಲ್ಲು ಅಂತ ಗೊತ್ತಾದ ಮೇಲೆ ಯಾವತ್ತೂ ಅವರಿಂದ ದೂರ ಆಗ್ಬೇಡಿ, ಯಾಕಂದ್ರೆ ಕಲ್ಲಿನಲ್ಲಿ ಬರೆದ ಹೆಸರು ಯಾವತ್ತೂ ಅಳಿಸಲ್ಲ..

ನಿನಗಾಗಿ ಕಾಯುವ ಬದಲು, ಕಲ್ಲ ಮುಂದೆ ಕಾದಿದ್ದರೆ, ಕಲ್ಲಿಗೆ ಜೀವ ಬರುತ್ತಿತ್ತೋ ಏನೋ? ನಿನಗಾಗಿ ಕಣ್ಣೀರ್ ಇಡುವ ಬದಲು, ಕಲ್ಲ ಮುಂದೆ ಅತ್ತಿದ್ದರೆ, ನನ್ನ ಕಣ್ಣೀರ ಓರುತ್ತಿತ್ತೋ ಏನೋ?

ಅದೆಷ್ಟೇ ದಿನಗಳು ಕಳೆಯಲಿ ನಾ ನಿನಗೊಸ್ಕರ ಕಾದಿರುವೆ ಒಂದು ವೇಳೆ ನಾಳೆ ನಾ ಇಲ್ಲಂದ್ರೆ ನನ್ ಗೋರಿ ಮೇಲೆ ಒಂದು ಹೂ ಇಟ್ಟು ಹೇಳಿ ಬಿಡು ” stupid I Love you” ಅಂತ …

ಗೆಳತಿ… ಕಳೆದುಹೋದ ಕ್ಷಣಗಳನ್ನು ನೆನಪಿಸಿಕೊಂಡು ಕುಳಿತಾಗ, . . . . . . ನನ್ನ ನಾನೇ ಮರೆತದ್ದು ನನಗೆ ನೆನಪಾಗಲೇ ಇಲ್ಲ..

ಮನದ ಮ೦ದಿರದಲ್ಲಿ ಬೆಳಗಿದ ಪ್ರೀತಿಯ ದೀಪ ನೀನು.. ಹೃದಯ ಸಮುದ್ರದಲ್ಲಿ ಸಿಕ್ಕ ಪ್ರೀತಿಯ ಮುತ್ತು ನೀನು… ಕಣ್ಣ ಕೊಳದಲ್ಲಿ ಅರಳಿದ ಪ್ರೀತಿಯ ಪುಷ್ಪ ನೀನು… ನೆನಪಿರಲಿ…. ದೀಪ ಆರದಿರಲಿ,ಮುತ್ತು ಒಡೆಯದಿರಲಿ,ಪುಷ್ಪ ಬಾಡದಿರಲಿ…..!!!

ಕಣ್ಣೊಳಗಿನ ಕನಸನ್ನು ಕದಿಯಬೇಡ…….. ಸುಪ್ತ ಮನಸ್ಸಿನ ಮಾತನ್ನು ಮರಿಯಬೇಡ……. ಹೃದಯದ ಭಾವನೆಯ ಹೇಳದಿರಬೇಡ……. ಎಲ್ಲವನು ತನ್ನೊಳಗೆ ಅವಿತಿಟ್ಟು ಕೊರಗಬೇಡ.

ಕಣ್ಣಿಗೆ ಕಣ್ಣೀರೆಂದಿಗೂ ಭಾರವೆನಿಸುವದಿಲ್ಲ
ಆದರೆ, ಆ ನೀರು ಹೊರಬರುವಾಗ
ಹೃದಯಕ್ಕೆ ತುಂಬಾ ಭಾರವೆನಿಸುತ್ತದೆ….

ಮುದ್ದು ನೀ ನೆನಪಾದರೆ,
ಭಾವನೆಗಳನ್ನು ವರ್ಣಿಸಲು ಶಬ್ದಗಳೆ ಸಿಗುತ್ತಿಲ್ಲ ಕಣೆ…..
ನೀ ಯಾಕೆ ಇಷ್ಟು ಇಷ್ಟವಾದೆ ನನಗೆ?

ನಮ್ಮಿಬರ ನಡುವಿನ ಅಂತರ ತುಂಬಾ ದೂರ ಇರಬಹುದು..
ಆದರೆ ಪ್ರೀತಿಯ ನೆಟ್ವರ್ಕ್ ಸಿಕ್ಕೆ ಸಿಗುತ್ತೆ..
ಒಂದು ಮಿಸ್ ಕಾಲ್ ಕೊಟ್ಟು ನೋಡಮ್ಮಿ ನೀನು..
ನನ್ ಎದೆಯ ಕಾಲರ್ ಟ್ಯೂನ್ ನಿನ್ ಹೆಸರಗಿರುತ್ತೆ.

ಕಣ್ಣುಒಪ್ಪಿದವರನ್ನ ಮರೆಬಹುದು,
ಮನಸು ಒಪ್ಪಿದವರನ್ನ
ಮರೆಯೋಕೆ ಆಗೋಲ್ಲ,
ಯಾಕೆಂದರೆ ಕಣ್ಣುಗಳಿಗೆ ನೂರು ಮುಖ, ಮನಸಿಗೆ ಒಂದೇ ಮುಖ…

ನಿನಗಾಗಿ ನಾ ಕಾದ ಕ್ಷಣ
ನನ್ನ ಮನಸಿನಲ್ಲೇನೋ ತಲ್ಲಣ
ನೀ ಕಾಡಿಸದಿರು ಆ ಕ್ಷಣ
ನನ್ನನ್ನೇ ಪ್ರೀತಿಸು ಪ್ರತಿ ಕ್ಷಣ
ನಿನ್ನ ಮನದಲ್ಲೇ ಇರುವೆ ನಾ ಅನು ಕ್ಷಣ
ಎಂದೆಂದೂ…….

Kannada Quotes about Love and Life

ಪ್ರೀತಿ ಬಯಸೋ ಮನಕ್ಕೆ ಸದಾ ಪ್ರೀತಿ ಸಿಗಲಿ ಸ್ನೇಹ ಬಯಸೋ ಹೃದಯಕ್ಕೆ ಸದಾ ಸ್ನೇಹ ಸಿಗಲಿ ಆದರೆ, ಯಾವುದೂ ಸಿಗದ ಮನಸ್ಸಿಗೆ, ಯಾವತ್ತೂ ನೋವಾಗದಿರಲಿ…..

ದೇವರು ನಮಗೆ ಯಾಕೆ… ಎರಡು ಕಣ್ಣು, ಎರಡು ತುಟಿ, ಎರಡು ಕೈ, ಎರಡು ಕಾಲು ಕೊಟ್ಟು ಹೃದಯ ಮಾತ್ರ ಒಂದೇ ಕೊಟ್ಟಿದ್ದು, ಯಾಕಂದರೆ ನೀವು ಸರಿಯಾದ ಹೃದಯವನ್ನು ಹುಡುಕಿ ನಿಮ್ಮ ಹ್ರುದಯದೊಡನೆ ಜೊತೆಯಾಗಿಸಿಕೊಳ್ಳಲು.

“ಕಲೆಗಾರ ನಾನಲ್ಲ” “ಕವಿಗಾರ ನಾನಲ್ಲ” ಭಾವನೆಗಳೊಂದಿಗೆ ಬದುಕುವುದು ಬಿಟ್ಟು, ಬೇರೇನು”ಗೊತ್ತಿಲ್ಲ” ಆಸ್ತಿಯೂ”ನನಗಿಲ್ಲ” ಆಸೆಯೂ”ನನಗಿಲ್ಲ” ನಿಮ್ಮ”ಸ್ನೇಹ-ಪ್ರೀತಿ”ಬಿಟ್ಟು, ಬೇರೇನು”ಬೇಕಿಲ್ಲ”.

ನಾ ದನಿಯಾಗಲು ಹೋದೆ ಯಾರದೋ ಮೌನಕ್ಕೆ ….. ನನ್ನ ದನಿಯು ಮೌನವಾಯಿತು ಹೃದಯಾ ನೀ ಮಾಡಿದ ಮೋಸಕ್ಕೆ .. ಆರ್ಯ ನಿನ್ನೊಲವಿನ ಆತ್ಮಿಯ …

ಮನಸ್ಸೆಂಬ ಮಂದಿರದಲ್ಲಿ ನೀನೆ ನನ್ನ ಆಗಾಗ ಕಾಯುತ್ತಿರುವ ಭಕ್ತೆ ..

ಪ್ರೀತಿ ಎಂದರೆ ಭಾವನೆಗಳ ಸಂತೆ , ಇಲ್ಲಿ ಹೆಚ್ಚು ಕಮ್ಮಿ ಆದರೆ ನೀನಿದ್ದು ಕೂಡ ಸತ್ತಂತೆ…

ಸಾಲವಾಗಿ ಒಂದು ಮುತ್ತು ಕೊಟ್ಟು ಬಿಡು, ಅಸಲು ಕೊಡೊವರೆಗೂ ಬಡ್ಡಿ ಮಾತ್ರ ಸದಾ ಕಟ್ತಾ ಇರ್ತೀನಿ..

ಪ್ರೀತಿ ಎಲ್ಲರಿಗೂ ಸಿಗಲ್ಲ, ಸಿಗೋಕು ಯೋಗ ಬೇಕು, ಸಿಕ್ಕಿದ ಮೇಲೆ ಉಳಿಸಿಕೊಳ್ಳೋಕೆ ಯೋಗ್ಯತೆ ಇರಬೇಕು..

ಪ್ರೀತಿ ಅಂದ್ರೆ ಒಮ್ಮೆ ಜಗಳ ಆಡಿ ದೂರ ಆಗೋದಲ್ಲ, ಪ್ರತಿ ದಿನ ಜಗಳ ಮಾಡುತ್ತ ಜೊತೆಗಿರುವುದು….

ಬಯಸಿದೆ ನಾ ನಿನ್ನನು ಬದಲಾಯಿಸಿದೆ ನೀ ನನ್ನನು ನೀ ಹೇಳಿದೆ ಮಾತೊಂದನು ನಾ ನಾದೆ ನಿನ್ನವನು..

ಪ್ರೀತಿಯನ್ನು ದಾನ ಮಾಡಬೇಕೇ ಹೊರತು, ಬೇಡಬಾರದು..

ಹೃದಯದಲ್ಲಿ ನೀ ಬರೆದ ಬರವಣಿಗೆ ಮಾಡುತ್ತಿದೆ ನಮ್ಮ ಪ್ರೀತಿಯ ಮೆರವಣಿಗೆ..

ಪ್ರೀತಿ ಅನ್ನುವುದು ಜೀವನದ ಪುಟ ಮಾತ್ರ, ಸಂಬಂಧಗಳು ಅನ್ನುವುದು ಪೂರ್ತಿ ಪುಸ್ತಕ, ದಯವಿಟ್ಟು ಒಂದು ಪುಟಕ್ಕೋಸ್ಕರ ಪೂರ್ತಿ ಪುಸ್ತಕವನ್ನು ಕಳೆದುಕೊಳ್ಳಬೇಡಿ..

ನಿಜವಾದ ಪ್ರೀತಿ ಎಂದಿಗೂ ಸಾಯುವುದಿಲ್ಲ, ಅದು ಸಮಯ ಕಳೆದಂತೆ ಗಟ್ಟಿಯಾಗಿ ಬೆಳೆಯುತ್ತದೆ ವಿನಃ ಹೂವಿನಂತೆ ಬಾಡುವುದಿಲ್ಲ.

ಕಿರಿದಾದ ದಾರಿಯಲ್ಲಿ ಬೆಳಕ ತೋರುವ ಕಿರುದೀಪ ನೀನು, ನೀ ತೋರಿದ ದಾರಿಯಲ್ಲಿ
ಮುನ್ನಡೆವ ನಿನ್ನ ನೆರಳೆ ನಾನು..

ನಿನ್ನ ಪ್ರೀತಿಸಲು ಕಲಿತ ಈ ಹೃದಯ, ನಿನ್ನ ಮರೆಯುವ ಕನಸನ್ನು ಏಕೆ ಕಾಣಲಿಲ್ಲ, ಏಕೆಂದರೆ ನನಸಾಗದ ಕನಸಿಗೆ ಹಗಲಲ್ಲೂ ಕನಸು ಕಾಣುತ್ತಿರುವ ಪೆದ್ದ ನಾನು..

ಕನಸಿನ ಲೋಕದ ಸ್ವಪ್ನ ಸುಂದರಿ ಹೊಸದಾದ ಭಾವನೆ ಗೀಚಲು ಹೊರಟಿರುವೆ, ಪ್ರೀತಿಯ ಮುನ್ನುಡಿ ..ಮನಸನ್ನೇ ಮರೆಸುವ ಒಲವಿನ ಭಾವನೆ ಅರಿಯದೆ ಸೋತ ಈ ಪ್ರೀತಿಗೆ, ಕಾರಣ ನೀನೇ ..

ಕಷ್ಟ ಸುಖವನ್ನು ನೋಡಿ ಸವಾರಿ ಮಾಡುವ ಪ್ರೀತಿಗಿಂತ, ನನ್ನ ನಿನ್ನ ನಂಬಿಕೆಗೆ ಅಭಾರಿಯಾಗಿರುವ ಪ್ರೀತಿಯೇ ನಮ್ಮ ಭಾವನೆಯ ರೂವಾರಿ..

ಕುಳ್ಳಗಿರುವ ಹುಡುಗಿಯರಿಗೆ ತಾಳ್ಮೆ ಜಾಸ್ತಿ, ಎತ್ತರವಿರುವ ಹುಡುಗರಿಗೆ ಕೋಪ ಜಾಸ್ತಿ, ಅವರಿಬ್ಬರೂ ಜೋಡಿಯಾದರೆ ಪ್ರೀತಿ ತುಂಬಾನೇ ಜಾಸ್ತಿ..

ಮರೆತರು ಮರೆಯಲಾಗದು ನಿನ್ನ..
ನಿನ್ನ ನೆನಪಿನಲ್ಲಿಯೆ ನಡೆಸುವೆನು ಬಾಳ ಪಯಣ

ನಕ್ಷತ್ರ ಎಷ್ಟೇ ದೂರ ಇದ್ರು ಅದರ ಬೆಳಕು ಕಾಣಿಸುತ್ತದೆ, ಹಾಗೆ ನೀನು ಎಷ್ಟೇ ದೂರ ಇದ್ರು ನಿನ್ನ ನೆನಪು ನನ್ನ ಸದಾ ಕಾಡುತ್ತಿರುತ್ತದೆ !

ಪ್ರೀತಿ ಅನ್ನೋದು ಕಣ್ಣಲ್ಲಿ ಹುಟ್ಟಿ ಖಾಲಿಯಾಗೋ ಕಣ್ಣೀರಾಗಬಾರದು, ಮನಸಲ್ಲಿ ಹುಟ್ಟಿ ಮಣ್ಣಾದರು ಮರೆಯಲಾಗದ ನೆನಪಾಗಿರಬೇಕು.

Kannada Quotes about Love Failure

”ನನ್ನ ಹೃದಯದಲ್ಲಿ ನೀವು ಸದಾ ಇರಿರಿ, ನೀವು ನನ್ನ ಜೀವನದ ಅರ್ಥ”

“ನೀನು ನನ್ನ ಅಂತರಂಗದಲ್ಲಿ ಜೀವಿಸುವೆಯೇ ಹೊರತು ಹೃದಯದ ಮೇಲೆ ಕೆಲಸಮಾಡುವುದಿಲ್ಲ”

“ನೀನು ನನ್ನ ಬೆಂಬಲಿಗನು, ಪ್ರೀತಿಯ ಬಂಧನವೇ ನಮ್ಮನ್ನು ಸೇರಿಸುವುದು”

”ನಿನ್ನ ಹೃದಯದ ಕೆಲಸವೆಲ್ಲ ನನ್ನದು ಪ್ರೀತಿಯ ಆಳದಲ್ಲಿ ನೀನು ಅಂತರ್ಮುಖಿಯಾಗಿರುವೆ”

“ಪ್ರೀತಿ ಬಂದಾಗ ಹೇಗೆ ಹೋದರೂ ತಿಳಿಯದು, ಬಂದು ನಿಲ್ಲುವುದು ಹೇಗೆಂದು ತಿಳಿದಿರುವ”

“ಪ್ರೀತಿಯು ಒಂದು ಮರದಂತೆ ಇರುವುದು, ಬೆಳವಣಿಗೆಯನ್ನು ತನ್ನಲ್ಲಿ ಕಟ್ಟಿಕೊಂಡು ಅದು ಬೆಳೆಯುವುದು”

“ಪ್ರೀತಿಯಲ್ಲಿ ಸತ್ಯತೆ ಎಂದಿಗೂ ಮರೆಯಲಾಗದು, ಅದು ಬದಲಾವಣೆಗೆ ಒಳಗಾಗದ ಸ್ಥಿರವಾದ ದೃಷ್ಟಿ”

“ನಾನು ನಿನ್ನ ಪ್ರೀತಿಯನ್ನು ಬಯಸುತ್ತೇನೆ, ನೀನು ನನ್ನನ್ನು ಬಯಸುತ್ತೀರೆ, ಈ ಪ್ರೀತಿಯ ಆಟ ಎಂದೂ ಮುಗಿಯಲಾರದು”

“ಪ್ರೀತಿಯು ನಮ್ಮನ್ನು ಸೂರೆ ತಂದು ಸಮುದ್ರದ ಕಡೆಗೆ ಒಯ್ಯುತ ೦೦ದಂತೆ ಅಲೆಯುವುದು, ಆದರೆ ನಮ್ಮ ಪ್ರೀತಿ ಎಂದಿಗೂದಿಟ್ಟತನವನ್ನು ಕಳೆದುಕೊಳ್ಳದೆ ನಿಲ್ಲುತ್ತದೆ”

”ಪ್ರೀತಿಯು ಒಂದು ಮಹಾನಂದವೇ ಆಗಿರುವುದು, ಮತ್ತು ಅದು ನಮ್ಮನ್ನು ನಮ್ಮ ಸ್ವರೂಪದಲ್ಲಿ ಮುಳುಗಿಸುತ್ತದೆ”

“ಪ್ರೀತಿಯನ್ನು ಸ್ವೀಕರಿಸುವುದು ನಮ್ಮ ಪ್ರತಿಭಟನೆಗಳನ್ನು ಸ್ವೀಕರಿಸುವುದು ಎಂಬುದನ್ನು ಮರೆಯದಿರಿ”

“ಪ್ರೀತಿಯ ಸುವಾಸನೆ ನಮ್ಮ ಜೀವನಕ್ಕೆ ಬೇಕಾದ ಸೂರ್ಯ ಮತ್ತು ನೀರಿನಂತೆ ಆಗಿರುವುದು”

“ಪ್ರೀತಿಯು ನಿಜವಾದ ಸಹೋದರತ್ವದ ಅನುಭವ ಮತ್ತು ಸಹಾಯ ನೀಡುವ ಕೃತಜ್ಞತೆಯನ್ನು ಬೆಳಸುತ್ತದೆ”

“ಪ್ರೀತಿಯು ನಮ್ಮ ಆತ್ಮದ ಸುಖದ ಮುಖವನ್ನು ಬಹುಮಟ್ಟಿಗೆ ಪ್ರಕಟಿಸುತ್ತದೆ”

“ಪ್ರೀತಿಯು ನಮ್ಮ ಜೀವನಕ್ಕೆ ನೆರವಾಗಿ ನಮ್ಮ ದುಃಖವನ್ನು ಹೆಚ್ಚಿಸದೆ ನಮ್ಮನ್ನು ಹರ್ಷಿಸುವುದು”

“ಪ್ರೀತಿಯು ಒಂದು ಹೃದಯವನ್ನು ಮತ್ತು ಎಲ್ಲಾ ಜೀವಿಗಳನ್ನು ಸಮಾನವಾಗಿ ಕಂಡು ತಿಳಿಯುತ್ತದೆ”

Short kannada quotes about love

“ಪ್ರೀತಿಯು ಜೀವನದ ಅತ್ಯಂತ ಮೌಲ್ಯವಾದ ರತ್ನಗಳಲ್ಲೊಂದು”

“ಪ್ರೀತಿಯು ವಿಶ್ವದ ಅತ್ಯಂತ ಅದ್ಭುತ ಸ್ವರೂಪವಾಗಿರುತ್ತದೆ ಮತ್ತು ಎಲ್ಲಾ ಜೀವಿಗಳನ್ನೂ ಸೇರ್ಪಡೆ ಮಾಡುತ್ತದೆ”

“ಪ್ರೀತಿಯು ಸಂತೋಷದ ಸ್ರೋತವಾಗಿ ಹರಿಯುತ್ತದೆ ಮತ್ತು ಎಲ್ಲರಿಗೂ ಸಮಾನವಾಗಿ ಹಂಚಿಕೊಳ್ಳುತ್ತದೆ”

”ಪ್ರೀತಿಯು ಸಂತಾಪದ ಮುಖದಲ್ಲಿ ಕ ಪೂರ್ಣತೆಯ ನಗರಿಯನ್ನು ಕಟ್ಟಿದೆ ಮತ್ತು ಪ್ರೀತಿಯ ಮಧುರ ಸ್ಪರ್ಶವು ಎಲ್ಲರಿಗೂಸಮಾನವಾಗಿ ಸಂತೋಷವನ್ನು ತರುತ್ತದೆ”

“ಪ್ರೀತಿಯು ಸಮಸ್ತ ಜೀವಿಗಳ ಹೃದಯಗಳನ್ನು ಸೇರಿಸಿಕೊಳ್ಳುವ ಒಂದು ಪವಿತ್ರ ಬಂಧನವಾಗಿದೆ”

”ಪ್ರೀತಿಯು ಪರಸ್ಪರ ಬಾಂಧವ್ಯದ ಬಂಧನದಿಂದ ಸೇರಿಕೊಂಡಿರುವ ಎಲ್ಲರಿಗೂ ಅತ್ಯಂತ ಹೃದಯಪೂರ್ವಕವಾದಅಭಿಮಾನವನ್ನು ತರುತ್ತದೆ”

“ಪ್ರೀತಿಯು ಸಮಸ್ತ ಜೀವಿಗಳ ಹೃದಯದಲ್ಲಿ ನೆಲೆಸಿ ಮತ್ತು ಅ ಅವರ ನೈಜ ಸ್ವಭಾವದ ಸಾರವನ್ನು ಹೊರತುಪಡಿಸಿ ಪ್ರೀತಿಯುಜೀವಿಗಳಲ್ಲಿ ಒಂದು ಹೃದಯವನ್ನು ಸೃಷ್ಟಿಸುತ್ತದೆ”

“ನಿನ್ನೆ ನೋಡಿದ ಪ್ರೇಮವನ್ನು ಈಗ ನೋಡಿದಾಗ ನನ್ನ ಪ್ರೀತಿಯ ವೈಭವ ಹೆಚ್ಚಿದೆ.”

“ನೀನು ನನ್ನ ಪ್ರೇಮದ ಕಾರಣವಾಗಿದ್ದೀಯೆ, ನಾನು ನಿನ್ನ ಪ್ರೇಮದ ಫಲವನ್ನು ಅನುಭವಿಸುತ್ತೇನೆ.”

“ನೀನು ನನ್ನ ಜೀವನದ ಆಕಾಶ, ನನ್ನ ಪ್ರೀತಿಯ ತಾರೆ, ನನ್ನ ಪ್ರೇಮದ ಮೋಹಕ ಕವನ.”

“ನನ್ನ ಪ್ರೇಮ ನಿನ್ನ ಹೃದಯದಲ್ಲಿ ಸದಾ ಬೆಳಗುತ್ತಿರುವುದು.”

Read More Kannada Quotes here

Love, an emotion that transcends all barriers and touches the depths of our souls, finds its own unique expression in different languages. Kannada, a rich and melodious language spoken in the southern state of Karnataka, beautifully captures the essence of love through its profound quotes. Kannada quotes about love are known for their emotional depth, poetic charm, and timeless wisdom.

In this article, we delve into the world of Kannada quotes about love, exploring their meanings and significance. Whether you are a native Kannada speaker or simply a lover of languages, these quotes will resonate with your heart and leave a lasting impression. Let us embark on this poetic journey and immerse ourselves in the enchanting world of Kannada quotes about love.

Kannada Quotes About Love: Expressions that Stir the Soul

Love has always been a captivating subject for poets and writers, allowing them to articulate the complexities of this profound emotion. Kannada quotes about love encapsulate a wide range of feelings, from the sweetness of first love to the depths of heartbreak.

Conclusion: The Melody of Love in Kannada Quotes

Kannada quotes about love possess a unique ability to touch hearts and convey the intricacies of this powerful emotion. Whether you are a native Kannada speaker or an admirer of different languages, exploring these quotes allows you to immerse yourself in the beauty of love’s expression.

From comparing love to guiding lights and eternal flames to highlighting its role in bridging gaps and transcending boundaries, Kannada quotes about love paint a vivid and profound picture of this universal feeling. Incorporating these quotes into your life, whether through romantic gestures or social media captions, adds a touch of cultural richness and poetic charm.

So, let the language of Kannada captivate your heart and explore the depth of love through the enchanting world of Kannada quotes. These quotes have the power to evoke emotions, inspire connections, and remind us of the beauty that love brings to our lives.